ಕಲಬುರಗಿಯಲ್ಲಿ ಕಳೆಗಟ್ಟಿದ ಸುಗ್ಗಿ ಹಬ್ಬ - ಭೀಮಾ ಅಮರ್ಜಾ ನದಿಗಳು ಕೂಡುವ ಸಂಗಮ
🎬 Watch Now: Feature Video
ನಾಡಿನಾದ್ಯಂತ ಸಂಕ್ರಾಂತಿ ಸಡಗರ ಕಳೆಗಟ್ಟಿದೆ. ಬಿಸಿಲನಾಡು ಕಲಬುರಗಿಯಲ್ಲೂ ಸಂಭ್ರಮ ಜೋರಾಗಿದೆ. ದನಗಳಿಗೆ ಪೂಜೆ ಮಾಡಿ, ಎಳ್ಳು ಬೆಲ್ಲ ಹಂಚಿ ಖುಷಿಪಟ್ಟರೆ ಮತ್ತೆ ಕೆಲವರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.