ಹಾವೇರಿಯಲ್ಲಿ ತಗ್ಗಿದ ಪ್ರವಾಹ: ನಿಟ್ಟುಸಿರು ಬಿಟ್ಟು ಮನೆಯತ್ತ ಹೊರಟ ಸಂತ್ರಸ್ತರು - flood in karnataka
🎬 Watch Now: Feature Video
ಹಾವೇರಿಯಲ್ಲಿ ಪ್ರವಾಹದ ಪ್ರಮಾಣ ಅಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಪರಿಹಾರ ಕೇಂದ್ರ ಸೇರಿದ್ದ ಜನತೆ ತಮ್ಮ ಮನೆಗಳತ್ತ ಮರಳುತ್ತಿದ್ದಾರೆ. ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ, ಧರ್ಮಾ, ಕುಮುದ್ವತಿ ಮತ್ತು ತುಂಗಭದ್ರಾ ನದಿಗಳಲ್ಲಿ ಪ್ರವಾಹ ಅಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ.
ಇನ್ನು ಮನೆಗಳಿಗೆ ನೀರು ನುಗ್ಗಿದ್ದರಿಂದ ಪರಿಹಾರ ಕೇಂದ್ರ ಸೇರಿದ್ದ ಜನರು ನೀರು ಕಡಿಮೆಯಾಗುತ್ತಿದಂತೆ ಮನೆಗಳತ್ತ ಮುಖಮಾಡಿದ್ದಾರೆ.
Last Updated : Aug 12, 2019, 7:56 PM IST