ಲಾಕ್ಡೌನ್ ಮಧ್ಯೆಯೂ ಬೀದಿಗೆ ಬಂದ ಜನ: ರಾಜ್ಯದ ವಿವಿಧೆಡೆ ಲಾಠಿ ಚಾರ್ಜ್ - Lathi charge
🎬 Watch Now: Feature Video
ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಲಾಕ್ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ. ಹಾಗಿದ್ರೂ ಸಾರ್ವಜನಿಕರು ಮಾತ್ರ ಮನೆ ಬಿಟ್ಟು ಹೊರಗೆ ಬರೋದನ್ನ ಬಿಟ್ಟಿಲ್ಲ. ಹಾಗಾಗಿ ಬೀದಿಗೆ ಬಂದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಬೆಳ್ತಂಗಡಿ, ರಾಣೆಬೆನ್ನೂರು, ದಾವಣಗೆರೆ, ಗಂಗಾವತಿ( ಕೊಪ್ಪಳ), ಕಡಬ (ದಕ್ಷಿಣ ಕನ್ನಡ), ಮೈಸೂರು, ಕಲಬುರಗಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಖಾಕಿ ಪಡೆ ಫೀಲ್ಡಿಗಿಳಿದು ಭರ್ಜರಿ ಕಾರ್ಯಾಚರಣೆ ನಡೆಸಿದೆ.