ರಜಿನಿಕಾಂತ್ ಜನ್ಮದಿನ: ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮೈಸೂರಿನ ಕಲಾವಿದ - Talaiva Rajinikanth new movies
🎬 Watch Now: Feature Video
ಮೈಸೂರು: ದಕ್ಷಿಣ ಭಾರತದ ಖ್ಯಾತ ನಟ, ಸೂಪರ್ ಸ್ಟಾರ್ ರಜಿನಿಕಾಂತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ವಿಷುವಲ್ ಆರ್ಟ್ಸ್ ಕಲಾವಿದ ಯೋಗಾನಂದ್ ಪಡಿಯಪ್ಪ ಅವರು ತಮಿಳು ಚಿತ್ರದ ಹಳೆ ಟೇಪ್ನಲ್ಲಿ (ರೀಲ್) ತಲೈವಾ ಭಾವಚಿತ್ರ ಬಿಡಿಸುವ ಮೂಲಕ ವಿನೂತನವಾಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.