ಅದ್ಧೂರಿ ಹೋಳಿ ಹಬ್ಬಕ್ಕೆ ಕೋವಿಡ್ ಬ್ರೇಕ್: ಮಹಾನಗರದಲ್ಲಿ ಸರಳ ಆಚರಣೆ ಶುರು - ಬೆಂಗಳೂರು ಹೋಳಿ ಹಬ್ಬ ಆಚರಣೆ
🎬 Watch Now: Feature Video
ಬೆಂಗಳೂರು: ಸಂಭ್ರಮ, ಸಡಗರದಿಂದ ಆಚರಿಸಬೇಕಿದ್ದ ಹೋಳಿ ಹಬ್ಬಕ್ಕೆ ಈ ಬಾರಿ ಕೋವಿಡ್ ಅಡ್ಡಿ ಉಂಟುಮಾಡಿದೆ. ರೋಗ ಹರಡುವ ಭೀತಿಯ ನಡುವೆಯೂ ಸಾಂಪ್ರದಾಯ ಮರೆಯಬಾರದು ಎಂಬ ಉದ್ದೇಶದಿಂದ ಸಿಂಪಲ್ಲಾಗಿ ಹೋಳಿ ಆಚರಿಸಲಾಗುತ್ತಿದೆ. ಸಿಲಿಕಾನ್ ಸಿಟಿಯ ಕೆಲ ಬಡವಾಣೆ ನಿವಾಸಿಗಳು, ಚಿಣ್ಣರು ಬಣ್ಣ ಹಚ್ಚಿ ಸಂಭ್ರಮಿಸಿದರು.