thumbnail

By

Published : Mar 1, 2020, 9:59 PM IST

Updated : Mar 1, 2020, 11:03 PM IST

ETV Bharat / Videos

ಚಾಮುಂಡಿ ಬೆಟ್ಟಕ್ಕೆ 'ಚಿ‌ನ್ನದ ರಥ'... ಬಜೆಟ್​​ನಲ್ಲಿ ಈಡೇರುತ್ತಾ ಭಕ್ತರ ಬೇಡಿಕೆ?

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ವರ್ಷವಿಡಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು‌ ನಡೆಯುತ್ತಿವೆ. ಈ ನಡುವೆ ಚಾಮುಂಡಿ ಬೆಟ್ಟಕ್ಕೆ ಚಿನ್ನದ ರಥ ಮಾಡಿಸಿಕೊಡುವಂತೆ ಸರ್ಕಾರಕ್ಕೆ ಭಕ್ತರು ಬೇಡಿಕೆ ಇಟ್ಟಿದ್ದಾರೆ. ಈ ಬಜೆಟ್​ನಲ್ಲಿ ಭಕ್ತರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Last Updated : Mar 1, 2020, 11:03 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.