ಬಂಜರು ಭೂಮಿಯಲ್ಲಿ ಬಂಗಾರ ತೆಗೆದ ಹಾಗರಗಾ ಗ್ರಾಮದ ಯುವ ರೈತ! - ಹೊಲದಲ್ಲಿ ಅರಣ್ಯ ಕೃಷಿ ಪ್ರಯೋಗ ವಿಶೇಷ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6179263-thumbnail-3x2-net.jpg)
ಜಾಗತಿಕ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಾರಂಭಿಸಿದೆ. ಇಂತಹ ಸಂದರ್ಭದಲ್ಲಿಯೇ ಯುವ ರೈತರೊಬ್ಬರು ಸಾಂಪ್ರದಾಯಿಕ ಸಮಗ್ರ ಕೃಷಿಯ ಪ್ರಯೋಗ ನಡೆಸಿ ಮಾದರಿ ರೈತರಾಗಿದ್ದಾರೆ. ಯಾರು ಆ ರೈತ, ಏನು ಆತನ ಯಶೋಗಾಥೆ ಅಂತಿರಾ? ಈ ಸ್ಟೋರಿ ನೋಡಿ..