ದಾವಣಗೆರೆ ಮಹಾನಗರ ಪಾಲಿಕೆ ಯಡವಟ್ಟು: 500 ಮಂದಿಯ ಜೀವದ ಜೊತೆ ಚೆಲ್ಲಾಟ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3944031-thumbnail-3x2-lek.jpg)
ದಾವಣಗೆರೆ ನಗರದ ಹಳೇ ಕುಂದುವಾಡ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಸೇರಿದೆ. ಆದ್ರೆ ಇಲ್ಲಿನ ಜನರಿಗೆ ಯಾವುದೇ ಸ್ಮಾರ್ಟ್ ಸೌಲಭ್ಯಗಳು ಸಿಗುತ್ತಿಲ್ಲ, ಕನಿಷ್ಠ ಪಕ್ಷ ಶುದ್ಧ ಕುಡಿಯುವ ನೀರು ಸಹ ದೊರಕದೆ ಇಡೀ ಏರಿಯಾದಲ್ಲಿ ಡೆಂಗ್ಯು ಭೀತಿ ಆವರಿಸಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.