ಇಲ್ಲಿ ಎಲ್ಲವೂ ಪರಿಸರ ಸ್ನೇಹಿ ಗಣೇಶ... ಹಬ್ಬಕ್ಕೆ ಭಕ್ತರ ಕಾತರ - ಪ್ಲಾಸ್ಟರ್ ಆಫ್ ಪ್ಯಾರಿಸ್
🎬 Watch Now: Feature Video

ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಹಾವೇರಿಯಲ್ಲೂ ಬಗೆಬಗೆಯ ಗಣಪನ ಮೂರ್ತಿಗಳ ಮಾರಾಟದ ಭರಾಟೆ ಜೋರಾಗಿದೆ. ಅದ್ರಲ್ಲೂ ಸಾಂಪ್ರದಾಯಿಕ ಮಣ್ಣಿನ ಗಣೇಶ ಮೂರ್ತಿ ತಯಾರಿಸುವವರಲ್ಲಿ ಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ.