ಯಶಸ್ವಿಯಾಗಿ ನಡೆದ ಕೋವಿಡ್ ವ್ಯಾಕ್ಸಿನ್ ತಾಲೀಮು:ಲಸಿಕೆ ಹೇಗೆ ನೀಡಲಾಗುತ್ತೆ ಗೊತ್ತಾ? - COVID-19 Vaccine distribution
🎬 Watch Now: Feature Video
ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ಬಂದಾಗ ಅದನ್ನು ಸೂಕ್ತವಾಗಿ ನೀಡಲು ಪಾಲಿಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಇಂದು ಕಾಮಾಕ್ಷಿಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ನೀಡುವ ಮೊದಲು ಹಾಗೂ ನಂತರ ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬುದನ್ನು ಅಣಕು ಪ್ರಕ್ರಿಯೆ ಮೂಲಕ ತಿಳಿಸಲಾಯಿತು.