ಸ್ವಂತ ಹಣ ವ್ಯಯಿಸಿ ಕೆರೆಗೆ ನೀರು ಹರಿಸಿದ ಭಗೀರಥರು: ಅನ್ನದಾತರಿಗೆ ನೆರವಾದ ಕೋಟೆನಾಡಿನ ಯುವಕರು! - ರೈತರಿಗೆ ನೆರವಾದ ಚಿತ್ರದುರ್ಗದ ಯುವಕರು

🎬 Watch Now: Feature Video

thumbnail

By

Published : Oct 27, 2019, 12:27 PM IST

ಅದು ಹೇಳಿ ಕೇಳಿ ಬರಪೀಡಿತ ಜಿಲ್ಲೆ. ಒಂದು ವರ್ಷ ಮಳೆಯಾದ್ರೆ, ಮತ್ತೊಂದು ವರ್ಷ ಆಗಲ್ಲ. ಆ ಗ್ರಾಮದ ಜನರ ಜೀವನಾಡಿಯಾಗಿದ್ದ ಕೆರೆ ಬತ್ತಿ ತುಂಬಾ ವರ್ಷಗಳಾಗಿದ್ದವು. ಹೇಗಾದ್ರು ಮಾಡಿ ಕೆರೆ ತುಂಬಿಸಬೇಕು ಅಂತಾ ಪಣ ತೊಟ್ಟ ಯುವಕರ ಸಮೂಹ ಕೊನೆಗೂ ಯಶಸ್ವಿಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.