ಶಾಂತಿಧಾಮದಲ್ಲಿ ನೆಮ್ಮದಿಯ ಬದುಕು: ಎರಡು ವರ್ಷದಲ್ಲಿ ವಿಶೇಷ ಚೇತನರ ಸಂಖ್ಯೆ ಗಣನೀಯ ಏರಿಕೆ - ಎರಡು ವರ್ಷದಲ್ಲಿ ವಿಶೇಷ ಚೇತನರ ಸಂಖ್ಯೆ
🎬 Watch Now: Feature Video
ಬಡತನ ಮತ್ತು ಹಸಿವು ಅಂದ್ರೇನೆ ಹೀಗೆ. ಎಲ್ಲಿಂದ ಎಲ್ಲಿಗೆ ಮನುಷ್ಯನನ್ನು ಕರೆದೊಯ್ಯುತ್ತೆ ಅಂತ ಗೊತ್ತಾಗುವುದಿಲ್ಲ. ಇವರೆಡು ಮನುಷ್ಯನ ಮನಸ್ಸನ್ನು ಘಾಸಿಗೊಳಿಸುವ ಸಾಧ್ಯತೆಯೇ ಹೆಚ್ಚು. ಹೀಗೆ ಘಾಸಿಗೊಳಗಾದ ವಿಶೇಷ ಚೇತನರ ರಕ್ಷಣೆಗೆ ಕೆಲವರು ಮುಂದಾಗಿರೋದು ಸಂತಸದ ವಿಷಯ. ಬಳ್ಳಾರಿ ನಿರಾಶ್ರಿತರ ಪರಿಹಾರ ಕೇಂದ್ರ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ. ಈ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ...