ಒಳಚರಂಡಿಯಲ್ಲಿ ಸಿಲುಕಿ ನರಕಯಾತನೆ ಅನುಭವಿಸಿದ ಕುದುರೆ... ಮುಂದೇನಾಯ್ತು? - ಹುಬ್ಬಳ್ಳಿ- ಲಕ್ಷ್ಮೇಶ್ವರ ರಸ್ತೆ

🎬 Watch Now: Feature Video

thumbnail

By

Published : Aug 29, 2019, 9:24 PM IST

ಆಹಾರ ಅರಸಿ ಬಂದ ಕುದುರೆಯೊಂದು ಒಳಚರಂಡಿಯಲ್ಲಿ ಸಿಲುಕಿಕೊಂಡು‌ ಪರದಾಡಿದ ಘಟನೆ ಕುಂದಗೋಳ ತಾಲೂಕಿನ ಸಂಶಿಯ ಫಕೀರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದಿದ್ದು, ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ಒಳಚರಂಡಿಯಲ್ಲಿ ಕುದುರೆ ಬಿದ್ದು ಗಂಟೆಗಟ್ಟಲೆ ಹೊರ ಬರಲಾರದೆ ಯಾತನೆ ಅನುಭವಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ಒಳ ಚರಂಡಿ ಒಡೆದು ಕುದರೆಯನ್ನು ಹೊರತಗೆದು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.