ಧಾರವಾಡ: ಕರಬೂಜ ಹಣ್ಣಿನಲ್ಲಿ ಅರಳಿದ ಕಣವಿ - channavaeera kanavi face designed on Watermelon
🎬 Watch Now: Feature Video
ಧಾರವಾಡದ ಕೆಲಗೇರಿ ಗಾಯತ್ರಿಪುರ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಸುಮಾರು ಒಂದು ಗಂಟೆ ಅವಧಿಯಲ್ಲಿ ಕರಬೂಜ ಹಣ್ಣಿನಲ್ಲಿ ಕಣವಿ ಅವರ ಭಾವಚಿತ್ರ ರಚನೆ ಮಾಡಿ ಕಲಾ ಶ್ರದ್ಧಾಂಜಲಿ ಸಲ್ಲಿಸಿ ಅಂತಿಮ ನಮನ ಸಲ್ಲಿಕೆ ಮಾಡಿದ್ದಾರೆ.
Last Updated : Feb 3, 2023, 8:16 PM IST