ಚೀನಾದಲ್ಲಿ 5ಜಿ ನೆಟ್ವರ್ಕ್ ಹೊಂದಿದ ಮೊದಲ ನಗರ ಯಾವುದು ಗೊತ್ತಾ!? - undefined
🎬 Watch Now: Feature Video
ಚೀನಾದಲ್ಲಿ 5ಜಿ ನೆಟರ್ವಕ್ ಹೊಂದಿದ ಮೊದಲ ನಗರ ಎಂಬ ಹೆಗ್ಗಳಿಗೆ ಪೂರ್ವ ಚೀನಾದ ಶಾಂಘೈ ನಗರ ಪಾತ್ರವಾಗಿದೆ. 5ಜಿ ನೆಟ್ವರ್ಕ್ ಪರೀಕ್ಷಿದ ನಂತರ ಶಾಂಘೈ ಮಹಾ ನಗರ ಪಾಲಿಕೆ ಮತ್ತು ಚೀನಾ ಮೊಬೈಲ್ ಕಂಪನಿ ಈ ಪ್ರಕಟಣೆ ಘೋಷಿಸಿತು. ಗ್ಲೋಬಲ್ ಡಬಲ್ ಗೀಗಾಬೈಟ್ ನೆಟ್ವರ್ಕ್ನ್ನು ಶಾಂಘೈನ ಹಾಂಗ್ಕೌ ಜಿಲ್ಲೆಯಲ್ಲಿ ತೆರೆಯಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಶಾಂಘೈನ ಉಪ ಮೇಯರ್ ವು ಕ್ವಿಂಗ್ 5ಜಿ ಸ್ಮಾರ್ಟ್ ಹುವಾವೇ ಮೇಟ್ ಎಕ್ಸ್ ಫೋನ್ನಿಂದ ಮೊದಲ ಕರೆ ಮಾಡಿದರು.