ಮಾರುಕಟ್ಟೆ ರೌಂಡಪ್: ಅಮೆರಿಕದ ಫೆಡ್​ ಹೊಡತಕ್ಕೆ ಸೆನ್ಸೆಕ್ಸ್ ತತ್ತರ

🎬 Watch Now: Feature Video

thumbnail

By

Published : Aug 20, 2020, 7:58 PM IST

ಅಮೆರಿಕದ ಫೆಡ್​​ನ ಆರ್ಥಿಕ ಮುನ್ನೋಟದ ದೃಷ್ಟಿಕೋನದಲ್ಲಿ ಹಿನ್ನಡೆ ಕಂಡುಬರುತ್ತಿದ್ದಂತೆ ವಿಶ್ವದಾದ್ಯಂತ ಹೂಡಿಕೆದಾರರನ್ನು ಬೆಚ್ಚಿಬೀಳಿಸಿದೆ. ತತ್ಪರಿಣಾಮ ದೇಶೀಯ ಈಕ್ವಿಟಿ ಬೆಂಚ್​ಮಾರ್ಕ್​ ಸೆನ್ಸೆಕ್ಸ್ ಗುರುವಾರ 394 ಅಂಕ ಕುಸಿದು 38,220.39 ಅಂಕಗಳ ಮಟ್ಟಕ್ಕೆ ತಲುಪಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 96.20 ಅಂಕ ಇಳಿಕೆಯಾಗಿ 11,312.20 ಅಂಕಗಳಲ್ಲಿ ಕೊನೆಗೊಂಡಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.