ಮಾರುಕಟ್ಟೆ ರೌಂಡಪ್: 399 ಅಂಕ ಜಿಗಿದ ಸೆನ್ಸೆಕ್ಸ್... ರೆಕಾರ್ಡ್ ಬ್ರೇಕ್ ಮಾಡಿದ ಡೀಸೆಲ್ ದರ! - ಚಿನ್ನ
🎬 Watch Now: Feature Video
ಮುಂಬೈ: ಸೋಮಪವಾರದ ವಹಿವಾಟಿನಂದು ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 399 ಅಂಕ ಏರಿಕೆ ಕಂಡು 37,419 ಅಂಕಗಳ ಮಟ್ಟಕ್ಕೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 120.50 ಅಂಕ ಜಿಗಿತವಾಗಿ 11,022.20 ಅಂಗಳ ಮಟ್ಟಕ್ಕೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 81.64 ರೂ. ಆಗಿದ್ದು, ಈ ಹಿಂದಿನ ಮಟ್ಟವಾದ 81.52 ರೂ.ಯಿಂದ ಮೇಲ್ಮುಖವಾಗಿದೆ. ಪೆಟ್ರೋಲ್ ಬೆಲೆ ಯಥಾವತ್ತಾಗಿ ಲೀಟರ್‌ಗೆ 80.43 ರೂ.ಯಲ್ಲಿ ಮಾರಾಟ ಆಗುತ್ತಿದೆ.