ಮಾರುಕಟ್ಟೆ ರೌಂಡಪ್: 346 ಅಂಕ ಕುಸಿದ ಸೆನ್ಸೆಕ್ಸ್!
🎬 Watch Now: Feature Video
ಮುಂಬೈ: ಕಳೆದ ಐದು ಸೀಸನ್ಗಳಲ್ಲಿ ಏರುಗತಿಯಲ್ಲಿದ್ದ ಈಕ್ವಿಟಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಬುಧವಾರದ ವಹಿವಾಟಿನಲ್ಲಿ 346 ಅಂಕ ಕುಸಿದಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 93.90 ಕುಸಿತ ಕಂಡು 10,705.75 ಅಂಕ ತಲುಪಿದೆ. ತೈಲ ಮಾರಾಟ ಕಂಪನಿಗಳು ಇಂಧನಗಳ ಬೆಲೆ ಸ್ಥಿರವಾಗಿ ಇರಿಸಿದ್ದರಿಂದ ದೆಹಲಿಯಲ್ಲಿ ಪೆಟ್ರೋಲ್ಗಿಂತ ಡೀಸೆಲ್ ಅಧಿಕ ದರದಲ್ಲಿ ಮುಂದುವರೆದಿದೆ.