ಮಾರುಕಟ್ಟೆ ರೌಂಡಪ್: 142 ಅಂಕ ಕುಸಿದ ಸೆನ್ಸೆಕ್ಸ್ - ಇಂಧನ ಬೆಲೆ
🎬 Watch Now: Feature Video
ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆಗಳ ಮಧ್ಯೆ ಎಲ್ & ಟಿ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಅವಳಿ ಲಾಭದತ್ತ ಮುಖ ಮಾಡಿದವು. ತತ್ಪರಿಣಾಮ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಂದು 142 ಅಂಶಗಳು ಏರಿಕೆ ಕಂಡಿದೆ. ಮಧ್ಯಂತರ ವಹಿವಾಟಿನಂದು 390.12 ಏರಿಕೆ ಕಂಡು ಕೊನೆಯ ಗಳಿಗೆಯಲ್ಲಿ ಇಳಿಕೆ ಕಂಡಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 56.10 ಅಂಶ ಏರಿಕೆ ಕಂಡು 11,270.15 ಅಂಶಗಳ ಮಟ್ಟಕ್ಕೆ ತಲುಪಿದೆ.