ಮಾರುಕಟ್ಟೆ ರೌಂಡಪ್: 187 ಅಂಕ ಜಿಗಿದ ಸೆನ್ಸೆಕ್ಸ್- ದೆಹಲಿಯಲ್ಲಿ ಪೆಟ್ರೋಲ್​ಗಿಂತ ಡೀಸೆಲ್ ದರ ಏರಿಕೆ!

🎬 Watch Now: Feature Video

thumbnail

By

Published : Jul 7, 2020, 6:22 PM IST

ಮುಂಬೈ: ಸತತ ಐದನೇ ಸೀಸನ್​ ವಹಿವಾಟಿನಲ್ಲಿಯೂ ಸೆನ್ಸೆಕ್ಸ್ ಏರಿಕೆ ಮುಂದುವರಿದಿದ್ದು, ಮಂಗಳವಾರ ಮತ್ತೊಮ್ಮೆ 187 ಅಂಕ ಏರಿಕೆ ದಾಖಲಿಸಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 36 ಅಂಕ ಏರಿಕೆ ಕಂಡು 10,799.65 ಮಟ್ಟಕ್ಕೆ ತಲುಪಿದೆ. ಕಳೆದ ಏಳು ದಿನಗಳಿಂದ ಇಂಧನ ಬೆಲೆಗಳು ಮೇಲ್ಮುಖವಾಗುತ್ತಿವೆ. ತೈಲ ಮಾರುಕಟ್ಟೆ ಕಂಪನಿಗಳು ತನ್ನ ಬೆಲೆಯನ್ನು ಲೀಟರ್‌ಗೆ 25 ಪೈಸೆ ಹೆಚ್ಚಿಸಿದ್ದರಿಂದ ದೆಹಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್​ ದರದಲ್ಲಿ ಹೆಚ್ಚಳವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.