ಬೇಸಾಯಗಾರರಿಗೆ ಆರ್ಥಿಕ ನೆರವು ಸ್ವಾಗತಾರ್ಹ: ಕೃಷಿ ನೀತಿ ತಜ್ಞ ದೇವಿಂದರ್ ಶರ್ಮಾ - ವಾಣಿಜ್ಯ ಸುದ್ದಿ
🎬 Watch Now: Feature Video

ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ಪರಿಹಾರ ಯೋಜನೆ ಆರ್ಥಿಕ ಪ್ಯಾಕೇಜ್‌ನ 2ನೇ ಹಂತದ ಬಹುದೊಡ್ಡ ಸಕಾರಾತ್ಮಕ ಅಂಶವಾಗಿದೆ. ಕೃಷಿಗೆ ದ್ರವ್ಯತೆ ನೆರವು ಸ್ವಾಗತಾರ್ಹ ನಡೆ ಎಂದು ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೃಷಿ ನೀತಿ ತಜ್ಞ ದೇವಿಂದರ್ ಶರ್ಮಾ ಶ್ಲಾಘಿಸಿದರು.