ಇಂದಿರಾರ ಬ್ಯಾಂಕ್​ ರಾಷ್ಟ್ರೀಕರಣ, ಮೋದಿಯ ಬ್ಯಾಂಕ್​ ವಿಲೀನದ 73 ಬ್ಯಾಂಕ್​ಗಳ ಇತಿಹಾಸ.. - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

🎬 Watch Now: Feature Video

thumbnail

By

Published : Sep 6, 2019, 3:23 PM IST

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಅಗಸ್ಟ್​ 23ರಂದು 'ಸಾರ್ವಜನಿಕ ವಲಯದ 10 ಬ್ಯಾಂಕ್​ಗಳನ್ನು ನಾಲ್ಕು ಬ್ಯಾಂಕ್​ಗಳೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದರು'. ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯು 1969ರಿಂದ ಆರಂಭವಾಗಿ 2019ರ ವರೆಗೆ ಸಾಗಿ ಬಂದಿದೆ. ದೀರ್ಘವಾದ ಈ ವಿತ್ತೀಯ ಪಯಣದಲ್ಲಿ ಸುಮಾರು 73 ಬ್ಯಾಂಕ್​ಗಳ ಜೋಡಣೆ ಮಾಡ್ಲಾಗಿದೆ. ಬಹುತೇಕ ವಿಲೀನ ಪ್ರಕ್ರಿಯೆಗಳು ಆರ್ಥಿಕತೆಯಲ್ಲಿ ಹಿಂಜರಿಕೆ ಅಥವಾ ವಿತ್ತೀಯ ನೀತಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾದಾಗ ನಡೆದಿದ್ದವು ಎಂಬುವ ಮಾತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.