ರೋಗಿಗಳು ಇಲ್ಲಿಗೆ ಒಮ್ಮೆ ಭೇಟಿ ಕೊಟ್ಟರೆ ಸಾಕು ಅರ್ಧ ಖಾಯಿಲೆ ವಾಸಿಯಾಗುತ್ತೆ... ಹಾವೇರಿಯಲ್ಲೊಂದು ಮಾದರಿ ಆಸ್ಪತ್ರೆ - havery

🎬 Watch Now: Feature Video

thumbnail

By

Published : May 17, 2019, 7:06 AM IST

ಸರ್ಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವವರೇ ಹೆಚ್ಚು. ಶುಚಿತ್ವದ ಕೊರತೆ, ವೈದ್ಯರ ಸಮಸ್ಯೆ ಈ ರೀತಿ ಹತ್ತಾರು ಸಮಸ್ಯೆಗಳು ಧುತ್ತೆಂದು ಕಣ್ಣ ಮುಂದೆ ಪ್ರತ್ಯಕ್ಷವಾಗುತ್ತವೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಇಲ್ಲೊಂದು ಸರ್ಕಾರಿ ಆಸ್ಪತ್ರೆಯಿದೆ. ರೋಗಿಗಳು ಇಲ್ಲಿಗೆ ಒಮ್ಮೆ ಭೇಟಿ ಕೊಟ್ಟರೆ ಸಾಕು ಅರ್ಧ ಖಾಯಿಲೆ ಹಾಗೆಯೇ ಗುಣಮುಖವಾಗುತ್ತದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.