ನೋಡಿ: ಗುಲಾಬಿ ಬಣ್ಣದ ತಾವರೆಗಳನ್ನು​ ಹೊದ್ದು ಮಲಗಿದ ಭತ್ತದ ಗದ್ದೆಗಳು - pink color water lilies

🎬 Watch Now: Feature Video

thumbnail

By

Published : Aug 20, 2021, 10:50 AM IST

ಕೇರಳ: ತಾವರೆ ಹೂ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನೀರಿನಲ್ಲೇ ಬೆಳೆಯುವ ಈ ಹೂವು ಉತ್ತಮ ಆರೋಗ್ಯಕ್ಕೂ ಬಲು ಉಪಕಾರಿ. ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಕೊಟ್ಟಾಯಂನ ಮಲರಿಕಲ್ ಪ್ರದೇಶದ ಭತ್ತದ ಗದ್ದೆಗಳು ಗುಲಾಬಿ ಬಣ್ಣದ ತಾವರೆ ಹೂವಿಗಳಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿ ಬೋಟ್‌ ಸವಾರಿಗೆ ಕೂಡ ಅವಕಾಶ ನೀಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.