ಎಫ್ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ಸೌಥ್ ಝೋನ್ ಸೆಮಿ ಫೈನಲ್ -2019 - FBB Colors Femina Miss India South Zone Semi Final
🎬 Watch Now: Feature Video
ಮಿಸ್ ಇಂಡಿಯಾ ಸೌಥ್ ಝೋನ್ ಸೆಮಿಫೈನಲ್ನಲ್ಲಿ ದಕ್ಷಿಣ ಭಾರತದ 15 ಸ್ಪರ್ಧಿಗಳು ಭಾಗವಹಿಸಿದ್ದರು. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಿಂದ ಓರ್ವ ಸುಂದರಿಯನ್ನು ಆಯ್ಕೆ ಮಾಡಲಾಯಿತು. ಆನೇಕಲ್ನ ಖಾಸಗಿ ಹೊಟೆಲ್ನಲ್ಲಿ ಈ ಆಯ್ಕೆ ನಡೆಯಿತು. ಜೂನ್ 15 ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.