ಮಾಜಿ ಸೈನಿಕನಿಗೆ ರೌಡಿಗಳ ಕಾಟ.. ದಯಾಮರಣ ಕೋರಿ ಡಿಸಿ ಕಚೇರಿಗೆ ಬಂದ ಕುಟುಂಬ - ದಯಾಮರಣ ಕೋರಿ ಡಿಸಿ ಕಚೇರಿಗೆ ಬಂದ ಕುಟುಂಬ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8980460-217-8980460-1601379672327.jpg)
ಗದಗ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ತವರಿಗೆ ಮರಳಿರುವ ಮಾಜಿ ಸೈನಿಕನಿಗೆ ರೌಡಿಗಳ ಕಾಟ ಶರುವಾಗಿದೆ. ಈ ಹಿನ್ನೆಲೆ ನೊಂದ ಕುಟುಂಬಸ್ಥರು ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಯೋಧ ಮನೆ ಹಾಗೂ ಉಚಿತ ತರಬೇತಿ ಕೇಂದ್ರ ನಿರ್ಮಿಸಲು ರೌಡಿಗಳು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ, ನಮಗೆ ದಯಾಮರಣ ಕರುಣಿಸಬೇಕು ಎಂದು ಕುಟುಂಬ ಸಮೇತರಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಈ ಸೈನಿಕನ ಕುಟುಂಬದ ಸಂಪೂರ್ಣ ವ್ಯಥೆಯ ವರದಿ ಇಲ್ಲಿದೆ..