ಗಣಿನಾಡಿನಲ್ಲಿ ಅದ್ದೂರಿ ಕನಕಜಯಂತಿ: ಗಮನ ಸೆಳೆದ ಕಲಾತಂಡಗಳು - ಶಾಸಕ ಸೋಮಶೇಖರ್ ರೆಡ್ಡಿ
🎬 Watch Now: Feature Video
ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಕುರುಬ ಸಮಾಜ ಮುಖಂಡರಿಂದ ಕನಕದಾಸ ಜಯಂತಿ ಪ್ರಯುಕ್ತ ನಗರದಲ್ಲಿ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಆರಂಭವಾದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.