ದೇಶದ ಮೊದಲ ಚುನಾವಣೆಯಲ್ಲಿ ಪಾಲ್ಗೊಂಡ ವ್ಯಕ್ತಿಯಿಂದ ವೋಟ್!ಬಾಜಾ ಭಜಂತ್ರಿ,ಡೊಳ್ಳು ಮೇಳದೊಂದಿಗೆ ವೆಲ್‌ಕಂ! - ಡೊಳ್ಳು ಮೇಳ
🎬 Watch Now: Feature Video
ಹಿಮಾಚಲ ಪ್ರದೇಶ:ಇಂದಿನ ಆಧುನಿಕ ಜಗತ್ತಿನಲ್ಲಿ ಅನೇಕರು ವೋಟ್ ಮಾಡುವುದನ್ನು ತಪ್ಪಿಸಿಕೊಂಡು ಮೋಜು ಮಾಡುವ ಮನಸ್ಸು ಮಾಡುತ್ತಾರೆೆ.ಆದರೆ ಇಲ್ಲೊಬ್ಬರು 102 ಹರೆಯದ ವ್ಯಕ್ತಿ ಸ್ವತಂತ್ರ್ಯ ಭಾರತದ ಮೊದಲ ಚುನಾವಣೆಯಿಂದ ಇಲ್ಲೀವರೆಗೂ ಮತದಾನ ಪ್ರಕ್ರಿಯೆಯಲ್ಲಿ ಸತತವಾಗಿ ಭಾಗಿಯಾಗುತ್ತಿದ್ದಾರೆ. ಶ್ಯಾಮ ಸರಣ್ ನೇಗಿ. ವಯಸ್ಸು 102. 1952ರಲ್ಲಿ ನಡೆದ ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಓಟ್ ಮಾಡಿದ ಇವರು ಇದೀಗ 17ನೇ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲೂ ಮತ ಹಾಕಿದ್ದಾರೆ. ಮಗಟ್ಟೆಗೆ ಆಗಮಿಸುತ್ತಿದ್ದ ವೇಳೆ ಅವರನ್ನು ಬಾಜಾ ಭಜಂತ್ರಿ, ಡೊಳ್ಳು ಮೇಳಗಳೊಂದಿಗೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಗಿದೆ.
Last Updated : May 19, 2019, 6:01 PM IST