ಇಂಜೆಕ್ಷನ್ ಅಲ್ಲ ಅಲ್ಕೋಹಾಲ್ನಿಂದ ಹುಷಾರು.. ಮಹಿಳೆ ಮಾತಲ್ಲೇ ಕೇಳಿ ಲಾಭ-ನಷ್ಟದ ಲೆಕ್ಕ - ಲಾಕ್ಡೌನ್ ದೆಹಲಿ
🎬 Watch Now: Feature Video
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏಕಾಏಕಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಮದ್ಯ ಖರೀದಿ ಮಾಡಲು ನೂರಾರು ಜನರು ಕ್ಯೂನಲ್ಲಿ ನಿಂತ ದೃಶ್ಯ ಕಂಡು ಬಂತು. ಈ ವೇಳೆ ಮಾತನಾಡಿರುವ ಮಹಿಳೆಯೊಬ್ಬಳು, ಇಂಜೆಕ್ಷನ್ನಿಂದ ಯಾವುದೇ ಲಾಭವಾಗುವುದಿಲ್ಲ, ಅಲ್ಕೋಹಾಲ್ನಿಂದ ಲಾಭವಿದೆ. ಔಷಧಿ ತೆಗೆದುಕೊಳ್ಳುವ ಬದಲು ಪೆಗ್ ಅಲ್ಕೋಹಾಲ್ ಸೇವನೆ ಮಾಡಿದರೆ ನನಗೆ ಹುಷಾರ್ ಆಗುತ್ತದೆ ಎಂದಿದ್ದಾರೆ.