ರಾಷ್ಟ್ರೀಯ ಹೆದ್ದಾರಿ ತಡೆದ ಕಾಡಾನೆಗಳು - ವಿಡಿಯೋ ನೋಡಿ - Khordha Wild Elephants
🎬 Watch Now: Feature Video
ಕೋರ್ಧಾ (ಒಡಿಶಾ): ಇಲ್ಲಿನ ದಲೈಪುರದ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ವಾಹನ ಸವಾರರು ಆತಂಕಕ್ಕೊಳಗಾಗಿದ್ದರು. ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳಿಗೆ ಟೀಸ್ ಮಾಡದೆ ದೂರ ನಿಲ್ಲುವಂತೆ ಜನರಿಗೆ ಸೂಚಿಸಿದರು. ಯಾವುದೇ ಹಾನಿ ಮಾಡದೆ ರಸ್ತೆ ದಾಟಿ ಆನೆಗಳು ಜರಿಪಾಡಾ ಅರಣ್ಯದೆಡೆ ಸಾಗಿದವು.