ಮನ ಸೆಳೆದ ಫೋಟೋ... ಗಾಂಧಿ ತಾತನ ಮುಂದಿರುವ ಈ ಬಾಲಕ ಯಾರು ಗೊತ್ತಾ? - who knows this boy infrant of gandhi

🎬 Watch Now: Feature Video

thumbnail

By

Published : Oct 1, 2019, 12:56 AM IST

ಬಾಪೂಜಿ ಅವರು ತಮ್ಮ ಕೈ ಕೋಲಿನಿಂದ ಬಾಲಕನ ಬೆನ್ನಿಗೆ ತಿವಿಯುತ್ತಿದ್ದು, ಆ ಬಾಲಕ ನಗುತ್ತಲೇ ಮುಂದೇ ಓಡಿ ಹೋಗುತ್ತಿರುವ ಫೋಟೋ ಎಲ್ಲರ ಗಮನ ಸೆಳೆದಿತ್ತು. ಫೋಟೋದಲ್ಲಿರುವ ಆ ಬಾಲಕ ಯಾರು? ಆತನ ಹೆಸರೇನು? ಈಗ ಎಲ್ಲಿದ್ದಾನೆ ಎಂಬ ಯಕ್ಷ ಪ್ರಶ್ನೆಗಳು ಮೂಡಿರಬಹುದು. ಅದರ ಸಂಪೂರ್ಣ ವಿವರ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.