ಬೈಕ್​ ಸ್ಟಂಟ್​ ಮಾಡ್ತಿದ್ದ ವೇಳೆ ಆಕ್ಷೇಪ... ಯುವಕನನ್ನ ಕೊಲೆಗೈದ ದುಷ್ಕರ್ಮಿಗಳು! - ಯುವಕನನ್ನ ಕೊಲೆಗೈದ ದುಷ್ಕರ್ಮಿಗಳು

🎬 Watch Now: Feature Video

thumbnail

By

Published : Jul 13, 2020, 5:15 PM IST

Updated : Jul 13, 2020, 5:52 PM IST

ನವದೆಹಲಿ: ಬೈಕ್​ ಸ್ಟಂಟ್​ ಮಾಡ್ತಿದ್ದ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ 24 ವರ್ಷದ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನವದೆಹಲಿಯ ರಘುಬೀರ್​ ಪ್ರದೇಶದಲ್ಲಿ ಬೈಕ್​ ಸ್ಟಂಟ್​ ಮಾಡ್ತಿದ್ದ ವೇಳೆ ಅದಕ್ಕೆ ಯುವಕ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ.
Last Updated : Jul 13, 2020, 5:52 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.