ಬಿಹಾರದಲ್ಲಿ ಭಾರೀ ಪ್ರವಾಹಕ್ಕೆ ಕುಸಿದ ಶಾಲಾ ಕಟ್ಟಡ.. ವಿಡಿಯೋ - ಬಿಹಾರದ ಕೋಶಿ ನದಿ
🎬 Watch Now: Feature Video
ಭಾಗಲ್ಪುರ್(ಬಿಹಾರ): ಭಾರಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಭಾಗಲ್ಪುರ್ ಜಿಲ್ಲೆಯ ನೌಗಾಚಿಯಾ ಪ್ರದೇಶದ ಶಾಲಾ ಕಟ್ಟಡವೊಂದು ಕೋಶಿ ನದಿಗೆ ಕುಸಿದುಬಿದ್ದಿದೆ. ಈ ಪ್ರದೇಶದ ಮೂಲಕ ಹರಿಯುವ ಕೋಶಿ ನದಿಯ ನೀರಿನ ಮಟ್ಟ ಏರುತ್ತಿದ್ದಂತೆ ಕಟ್ಟಡದ ಒಂದು ಭಾಗವು ನದಿ ಪಾಲಾಗುತ್ತಿರುವುದು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು. ಬೋಗಮತಿ, ಮಹಾನಂದ ಮತ್ತು ಗಂಡಕ್ ನದಿಗಳ ಜೊತೆಗೆ ಕೋಶಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.