ಕೇರಳ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಟ: ರಾಹುಲ್ ಗಾಂಧಿ ಸಂಭ್ರಮ ನೋಡಿ - ಕೇರಳ ಮೀನುಗಾರರು
🎬 Watch Now: Feature Video
ಕೊಲ್ಲಂ: ವಿಧಾನಸಭೆ ಚುನಾವಣೆ ಹಿನ್ನೆಲೆ ಮೂರು ದಿನಗಳ ಕಾಲ ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೊಲ್ಲಂನ ತಂಗಸ್ಸೆರಿ ಬೀಚ್ಗೆ ತೆರಳಿದ್ದರು. ಈ ವೇಳೆ ಮೀನುಗಾರರೊಂದಿಗೆ ಸಮುದ್ರದಲ್ಲಿ ಧುಮುಕಿ, ಸಂಭ್ರಮಿಸಿದ್ದಾರೆ.