ಕ್ವಾರಂಟೈನ್ ಕೇಂದ್ರದಲ್ಲಿ ಕೊಳಲು ನುಡಿಸುತ್ತಾ ಕೋವಿಡ್ ರೋಗಿಗಳ ಡ್ಯಾನ್ಸ್ - ವಿಡಿಯೋ
🎬 Watch Now: Feature Video
ದಿಬ್ರುಗರ್: ಅಸ್ಸೋಂನ ದಿಬ್ರುಗರ್ ಜಿಲ್ಲೆಯ ಕ್ವಾರಂಟೈನ್ ಸೆಂಟರ್ವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳು ಹಾಡುತ್ತಾ - ಕುಣಿಯುತ್ತಾ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇತರ ರೋಗಿಗಳಿಗೂ ಹೆದರದಂತೆ ಧೈರ್ಯ ತುಂಬುತ್ತಿದ್ದಾರೆ. ಸೋಂಕಿತನೋರ್ವ ಕೊಳಲು ನುಡಿಸುತ್ತಿದ್ದರೆ, ಇತರರು ಹಾಡು ಹೇಳುತ್ತಾ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.