ಸಮುದ್ರ ಮಾತೆಯ ಮಡಿಲಲ್ಲಿ ಅಪರೂಪದ ಆಲಿವ್ ರಿಡ್ಲೆ ಕಡಲಾಮೆಗಳ ಕಲರವ - ಕಡಲಾಮೆಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7140795-thumbnail-3x2-wdfdfdf.jpg)
ರುಶಿಕುಲ್ಯ (ಒಡಿಶಾ): ದೇಶಾದ್ಯಂತ ಲಾಕ್ಡೌನ್ ಮುಂದುವರಿದಿದ್ದು,ಪ್ರಕೃತಿ ಮಾತೆ ಮಡಿಲಲ್ಲಿ ಪ್ರಾಣಿಗಳು ಹಾಯಾಗಿ ಓಡಾಡುತ್ತಿವೆ. ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ಬೀಚ್‍ನಲ್ಲಿ ಸಾವಿರಾರು ಆಲಿವ್ ರಿಡ್ಲೆ ಕಡಲಾಮೆಗಳು ವಿಹರಿಸುತ್ತಿವೆ. ಈ ಅಪರೂಪದ ಕಡಲಾಮೆಗಳು ಬೀಚ್‍ನಲ್ಲಿ ಒಟ್ಟಾಗಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ. ನಶಿಸಿ ಹೋಗುತ್ತಿರುವ ಜೀವ ಸಂಕುಲದಲ್ಲಿ ಈ ಆಮೆ ಸಮೂಹವೂ ಒಂದು ಅನ್ನೋದು ಗಮನಾರ್ಹ ಸಂಗತಿ.