Uttarakhand Flood: ಬಂಡೆಗಳ ನಡುವೆ ಸಿಲುಕಿದ ಕಾರು-Video - ಗಡಿ ರಸ್ತೆ ಸಂಘಟನೆ (ಬಿಆರ್‌ಒ)
🎬 Watch Now: Feature Video

ಡೆಹ್ರಾಡೂನ್: ಧಾರಾಕಾರ ಮಳೆಯಿಂದಾಗಿ ಉತ್ತರಾಖಂಡ ರಾಜ್ಯಾದ್ಯಂತ ನಿನ್ನೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವರು ಬಲಿಯಾಗಿದ್ದಾರೆ. ಬದರಿನಾಥ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ರಸ್ತೆ ಸಮೀಪ ಕಾರೊಂದು ಬಂಡೆಗಳ ನಡುವೆ ಸಿಲುಕಿರುವ ದೃಶ್ಯ ವೈರಲ್ ಆಗಿದೆ. ಗಡಿ ರಸ್ತೆ ಸಂಘಟನೆ (ಬಿಆರ್‌ಒ) ಸಿಬ್ಬಂದಿ ಕಾರನ್ನು ಸುರಕ್ಷಿತ ಜಾಗಕ್ಕೆ ಎಳೆದೊಯ್ದಿದ್ದಾರೆ.