Watch: ಬ್ಯಾಟ್ಸ್​ಮನ್​ ಬಾರಿಸಿದ ಚೆಂಡು ನೇರವಾಗಿ ಬೌಲರ್​ ಮುಖಕ್ಕೆ! ಬೆಚ್ಚಿಬೀಳಿಸಿದ ವಿಡಿಯೋ!

🎬 Watch Now: Feature Video

thumbnail

By

Published : Apr 6, 2021, 4:21 PM IST

Updated : Apr 6, 2021, 4:38 PM IST

ಗಾಜಿಯಾಬಾದ್​( ಉತ್ತರಪ್ರದೇಶ): ಕ್ರಿಕೆಟ್​ ಮೈದಾನದಲ್ಲಿ ಈಗಾಗಲೇ ಅನೇಕ ಅಹಿತಕರ ಘಟನೆ ನಡೆದಿದ್ದು, ಸದ್ಯ ಗಾಜಿಯಾಬಾದ್​ನಲ್ಲಿ ನಡೆದ ಘಟನೆಯೊಂದು ಕ್ರಿಕೆಟ್​ ಪ್ಲೇಯರ್ಸ್​​ಗೆ ಕೆಲಹೊತ್ತು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇಲ್ಲಿನ ರಾಜ ನಗರದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್​ ಆಗಿದ್ದು, ಬ್ಯಾಟಿಂಗ್ ಮಾಡ್ತಿದ್ದ ಪ್ಲೇಯರ್​ ಸಿಕ್ಸರ್​ ಬಾರಿಸಲು ಮುಂದಾದಾದ ಚೆಂಡು ನೇರವಾಗಿ ಬೌಲರ್​ ಮುಖಕ್ಕೆ ಬಿದ್ದಿದೆ. ಇದರಿಂದ ಕ್ಷಣಾರ್ಧದಲ್ಲಿ ಆತ ಕೆಳಕ್ಕೆ ಬಿದ್ದಿದ್ದಾನೆ. ಇದರಿಂದ ಮೈದಾನದಲ್ಲಿದ್ದ ಪ್ಲೇಯರ್ಸ್​​ ಆತಂಕಕ್ಕೊಳಗಾಗಿದ್ದಾರೆ. ಆದರೆ ಅದೃಷ್ಟವಶಾತ್​ ಬೌಲರ್​ಗೆ ಯಾವುದೇ ರೀತಿಯ ಗಾಯಗಳಾಗಿಲ್ಲ.
Last Updated : Apr 6, 2021, 4:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.