ಈ ವ್ಯಕ್ತಿ ಅಪಘಾತದಿಂದ ಪಾರಾಗಿದ್ದೇ ಒಂದು ಪವಾಡ..! ವಿಡಿಯೋ ವೈರಲ್​ - ಕೇರಳದ ಕೊಲ್ಲಂ

🎬 Watch Now: Feature Video

thumbnail

By

Published : Aug 23, 2020, 6:32 PM IST

ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ಪಾದಚಾರಿಯೊಬ್ಬರು ಆಶ್ಚರ್ಯಕರ ರೀತಿಯಲ್ಲಿ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ವ್ಯಕ್ತಿಯು ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ವಾಹನವೊಂದು ಅತಿ ವೇಗವಾಗಿ ಬಂದಿದ್ದು, ಒಂದೆರಡು ಇಂಚುಗಳ ಅಂತರದಲ್ಲಿ ಎಸ್ಕೇಪ್​ ಆಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.