ಟೋಲ್​ ಪ್ಲಾಜಾ ಒಡೆದು ಹಾಕಿದ ದುಷ್ಕರ್ಮಿಗಳು... ಸಿಸಿಟಿವಿಯಲ್ಲಿ ವಿಡಿಯೋ ಸೆರೆ - ಟೋಲ್​ ತೆರಿಗೆ ವಸೂಲಿ

🎬 Watch Now: Feature Video

thumbnail

By

Published : Sep 20, 2020, 6:23 AM IST

ಇಂದೋರ್​​(ಮಧ್ಯಪ್ರದೇಶ): ಇಂದೋರ್​-ಅಹಮದಾಬಾದ್​ ಹೆದ್ದಾರಿಯ ಟೋಲ್​ ಪ್ಲಾಜಾವನ್ನ ಅಪರಿಚಿತ ದುಷ್ಕರ್ಮಿಗಳ ಗುಂಪು ಧ್ವಂಸಗೊಳಿಸಿದೆ. ಮುಖ ಮುಚ್ಚಿಕೊಂಡು ಬಂದ ಸುಮಾರು 35 ಜನರ ಗುಂಪು ರಾತ್ರಿ ವೇಳೆ ಹೆದ್ದಾರಿಯಲ್ಲಿನ ಟೋಲ್​ ಬೂತ್​ ಧ್ವಂಸಗೊಳಿಸಿದ್ದಾರೆ ಎಂಧು ಪೊಲೀಸ್​​ ಠಾಣೆಯ ಸಬ್​ ಇನ್ಸ್​​ಪೆಕ್ಟರ್​ ಬಿಹಾರಿ ಲಾಲ್​ ತಿಳಿಸಿದ್ದಾರೆ. ಟೋಲ್​ ತೆರಿಗೆ ವಸೂಲಿ ಮಾಡುವ ಬಗ್ಗೆ ಕೋಪಗೊಂಡ ರೈತರು ಈ ಕೆಲಸ ಮಾಡಿದ್ದಾರೆಂದು ತಿಳಿದು ಬಂದಿದೆ. ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್​ಗಳಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.