ಎರಡು ಸರ್ಪಗಳ ಮಿಲನ ಮಹೋತ್ಸವ:ಅಪರೂಪದ ದೃಶ್ಯ ನೀವೂ ನೋಡಿ! - ಒಡಿಶಾ ರಾಯಗಡ

🎬 Watch Now: Feature Video

thumbnail

By

Published : Jul 1, 2020, 3:04 PM IST

ರಾಯಗಡ(ಒಡಿಶಾ): ಹೆದ್ದಾರಿ ಪಕ್ಕದ ಹೊಲವೊಂದರಲ್ಲಿ ಎರಡು ಸರ್ಪಗಳು ಮಿಲನ ಮಹೋತ್ಸವ ನಡೆಸಿರುವ ಅಪರೂಪದ ವಿಡಿಯೋ ಸೆರೆಯಾಗಿದೆ. ಒಡಿಶಾದ ರಾಯಗಡದಲ್ಲಿ ಸರ್ಪಗಳು ಮಿಲನದಲ್ಲಿ ತೊಡಗಿದ್ದು, ಇದೀಗ ಅದರ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.