thumbnail

By

Published : Jun 27, 2020, 8:05 PM IST

ETV Bharat / Videos

ತಮಿಳುನಾಡಿನಲ್ಲಿ ಅಪ್ಪ, ಮಗನ ಲಾಕ್​ಅಪ್​ ಡೆತ್: ಮಾನವ ಹಕ್ಕುಗಳ ಕಾರ್ಯಕರ್ತ ಹೇಳಿದ್ದು ಏನು!?

ಚೆನ್ನೈ: ತಮಿಳುನಾಡಿನ ಟುಟಿಕೋರಿನ್​ನಲ್ಲಿ ಲಾಕ್​ಡೌನ್​ ಉಲ್ಲಂಘಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ ಹಾಗೂ ಆತನ ಮಗ ಪೊಲೀಸ್​ ಠಾಣೆಯಲ್ಲಿ ಲಾಕ್ಅಪ್ ​​​ಡೆತ್​ ಆಗಿದ್ದು, ಅದಕ್ಕೆ ಎಲ್ಲಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತ ಹೆನ್ರಿ ಟಿಫಾಗ್ನೆ ಮಾತನಾಡಿದ್ದು, ಮೃತ ಜಯರಾಜ್​ ಹಾಗೂ ಫಿನಿಕ್ಸ್​ ಮೇಲೆ ಪೊಲೀಸ್​ ಸ್ನೇಹಿತರು ಲಾಠಿಚಾರ್ಜ್​ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.