ಹಿಮ ತುಂಬಿದ ರಸ್ತೆಯಲ್ಲಿ ಗರ್ಭಿಣಿಯನ್ನು 5 ಕಿಮೀ ಹೊತ್ತು ಸಾಗಿದ ಸೈನಿಕರು - ಲೋಲಾಬ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10987632-thumbnail-3x2-army.jpg)
ಕುಪ್ವಾರಾ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ಲೋಲಾಬ್ನಲ್ಲಿ ರಸ್ತೆಯೆಲ್ಲಾ ಹಿಮಾವೃತವಾದ ಹಿನ್ನೆಲೆ ವಾಹನ ಬರಲಾಗದೇ ಭಾರತೀಯ ಸೇನಾ ಪಡೆಯ ಯೋಧರೇ ಗರ್ಭಿಣಿಯನ್ನು ಹಿಮದಿಂದ ತುಂಬಿದ ರಸ್ತೆಯಲ್ಲಿ ಐದು ಕಿಲೋಮೀಟರ್ ಹೆಗಲ ಮೇಲೆ ಹೊತ್ತುಕೊಂಡು ಬಂದು ಆಸ್ಪತ್ರೆ ತಲುಪಲು ಸಹಾಯ ಮಾಡಿದ್ದಾರೆ. ಸುರಕ್ಷಿತವಾಗಿ ಆಕೆಯನ್ನು ಕಾರಿನಲ್ಲಿ ಕೂರಿಸಿ ಸೇನಾಪಡೆ ಹಿಂತಿರುಗಿದ್ದು, ಗರ್ಭಿಣಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.