WATCH: ಬೋಗಿಗಳಿಂದ ಬೇರ್ಪಟ್ಟು 2 ಕಿಲೋ ಮೀಟರ್ ಸಂಚರಿಸಿದ ರೈಲು ಎಂಜಿನ್ - ಮಂಗಳೂರಿನಿಂದ ಸಿಕಂದರಾಬಾದ್‌ ತೆರಳುತ್ತಿದ್ದ ರೈಲಿನಲ್ಲಿ ಅವಘಡ

🎬 Watch Now: Feature Video

thumbnail

By

Published : Jan 3, 2022, 4:07 PM IST

Updated : Jan 3, 2022, 4:13 PM IST

ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ರೈಲಿನ ಎಂಜಿನ್ ಬೋಗಿಗಳಿಂದ ಬೇರ್ಪಟ್ಟು ಕನಿಷ್ಠ 2 ಕಿ.ಮೀ. ಮುಂದೆ ಬಂದಿದೆ. ಮಂಗಳೂರಿನಿಂದ ಸಿಕಂದರಾಬಾದ್‌ಗೆ ಈ ರೈಲು ಸಂಚರಿಸುತ್ತಿತ್ತು. ಘಟನೆಯಲ್ಲಿ ರೈಲ್ವೆ ಆಸ್ತಿ ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಈ ದುರ್ಘಟನೆಯನ್ನು ಮನಗಂಡ ರೈಲು ಚಾಲಕ ಕರ್ನೂಲ್ ಜಿಲ್ಲೆಯ ವೆಲ್ದುರ್ತಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಇಂಜಿನ್ ಅನ್ನು ಮರಳಿ ಹಿಂದಕ್ಕೆ ತಂದರು.
Last Updated : Jan 3, 2022, 4:13 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.