ಸಫಾರಿಗೆ ಬಂದಿದ್ದವರು ಫುಲ್ ಖುಷ್: ದರ್ಶನ ನೀಡಿದ ಹುಲಿರಾಯ - ವಿಡಿಯೋ - bandhavgarh tiger reserve

🎬 Watch Now: Feature Video

thumbnail

By

Published : Mar 17, 2021, 12:35 PM IST

ಮಧ್ಯಪ್ರದೇಶ/ ಉಮರಿಯಾ: ಮಧ್ಯಪ್ರದೇಶದ ಬಾಂಧವಗಡ್ ರಾಷ್ಟ್ರೀಯ ಉದ್ಯಾನವನ ಹುಲಿ ಹಾಗೂ ಅಲ್ಲಿನ ಜೀವ ವೈವಿಧ್ಯದಿಂದ ಪ್ರಸಿದ್ಧಿಯಾಗಿದೆ. ಟೈಗರ್ ರಿಸರ್ವ್‌ನಲ್ಲಿ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿರಾಯ ದರ್ಶನ ನೀಡಿದ್ದಾನೆ. ಇದರಿಂದಾಗಿ ಸಫಾರಿಗೆ ಬಂದಿದ್ದವರು ಫುಲ್ ಖುಷಿ ಆಗಿದ್ದು, ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.