ಪಿಕಪ್​ಗೆ ಡಿಕ್ಕಿ ಹೊಡೆದು ಟ್ರಕ್​​ಗೆ ಗುದ್ದಿದ ಕಾರು... ಮೂವರ ದುರ್ಮರಣ: ಭಯಾನಕ ವಿಡಿಯೋ

By

Published : Oct 30, 2020, 1:26 PM IST

thumbnail
ನಗುರ್ (ರಾಜಸ್ಥಾನ): ವೇಗವಾಗಿ ಬಂದ ಕಾರೊಂದು ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಅದರ ರಭಸಕ್ಕೆ ರಸ್ತೆ ಬದಿ ನಿಂತಿದ್ದ ಟ್ರಕ್​​ಗೆ ಗುದ್ದಿದೆ. ರಾಜಸ್ಥಾನದ ನಗುರ್ ಜಿಲ್ಲೆಯ ಫಾಗ್ಲಿ ಎಂಬಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಯನ್ನಾಧರಿಸಿ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.