ಶರವೇಗದಲ್ಲಿ ಬಂದು ಅಪ್ಪಳಿಸಿದ ಸಿಡಿಲು: ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ - ಭಯಾನಕ ದೃಶ್ಯಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10994682-648-10994682-1615638144326.jpg)
ಹರಿಯಾಣ: ಗುರುಗಾಂವ್ನಲ್ಲಿ ಸಿಡಿಲು ಬಡಿದ ವಿಡಿಯೋ ವೈರಲ್ ಆಗಿದೆ. ಮಳೆ ಸುರಿಯುತ್ತಿದ್ದರಿಂದ ನಾಲ್ಕು ಜನ ಮರದ ಕೆಳಗೆ ಹೋದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಶರವೇಗದಲ್ಲಿ ಅಪ್ಪಳಿಸಿದ ಸಿಡಿಲಿನ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಣ್ಣು ರೆಪ್ಪೆ ಮಿಟುಕಿಸುವಷ್ಟರಲ್ಲಿ ಬಡಿದ ಸಿಡಿಲು ಈಗ ವೈರಲ್ ಆಗಿದೆ.
Last Updated : Mar 13, 2021, 6:58 PM IST