ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿಯ ‘ಆ ದಿನಗಳು’... - Arun Jately from Vajapeyi cabinet to Modi cabinet
🎬 Watch Now: Feature Video
ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಇಂದು ವಿಧಿವಶರಾಗಿದ್ದಾರೆ. ಕೇಂದ್ರದ ಅನೇಕ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಜೇಟ್ಲಿ, ದೇಶಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ವಾಜಪೇಯಿ ಸರ್ಕಾರದ ಕ್ಯಾಬಿನೆಟ್‌ನಿಂದ ಮೋದಿ ಕ್ಯಾಬಿನೆಟ್ ವರೆಗೂ ತಮ್ಮ ಜವಾಬ್ದಾರಿ ನಿಭಾಯಿಸಿರುವ ಜೇಟ್ಲಿ, ಒಬ್ಬ ಅಸಾಮಾನ್ಯ ರಾಜಕಾರಣಿ. ಅಂದಿನಿಂದ ಈವರೆಗಿನ ಅವರ ಜರ್ನಿಯ ವರದಿ ಇಲ್ಲಿದೆ.