ಪುರಿ ಯಾತ್ರೆಯ ಭವ್ಯ ಪಹಂಡಿ ಆಚರಣೆ ಪ್ರಾರಂಭ - puri temple
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7841844-53-7841844-1593582732119.jpg)
ಪುರಿ (ಒಡಿಶಾ): ಭಗವಾನ್ ಬಲಭದ್ರ, ದೇವಿ ಸುಭದ್ರಾ ಮತ್ತು ಭಗವಾನ್ ಜಗನ್ನಾಥರ ಪಹಂಡಿ ಬಿಜೆ ಅಥವಾ ಪುರಿಯ ಗುಂಡಿಚ ದೇವಸ್ಥಾನದಿಂದ ತಮ್ಮ ವಾಸಸ್ಥಾನಕ್ಕೆ ಮರಳುವ ಪ್ರಯಾಣ ನಡೆಯಲಿದೆ. ದೇವತೆಗಳ ಪಹಂಡಿ (ಮೆರವಣಿಗೆ) ಈಗಾಗಲೇ ಪ್ರಾರಂಭವಾಗಿದೆ. ಚಕ್ರರಾಜ್ ಸುದರ್ಶನ್, ಬಳಿಕ ಭಗವಾನ್ ಬಲಭದ್ರ, ನಂತರ ದೇವಿ ಸುಭದ್ರಾ ಮತ್ತು ಕೊನೆಯದಾಗಿ ಮಹಾಪ್ರಭು ಜಗನ್ನಾಥ್ ಒಂದರ ನಂತರ ಒಂದರಂತೆ ತಮ್ಮ ರಥಗಳಿಗೆ ತೆರಳುತ್ತಿದ್ದಾರೆ.
Last Updated : Jul 1, 2020, 12:10 PM IST