ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಮತದಾನ - Tamil Nadu Vidhana sabha election
🎬 Watch Now: Feature Video
ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದ್ದು ಅನೇಕ ಗಣ್ಯರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಶಿವಗಂಗ ಜಿಲ್ಲೆಯ ಕಂದನೂರಿನಲ್ಲಿರುವ ಚಿತ್ತಲ್ ಅಚಿ ಸ್ಮಾರಕ ಪ್ರೌಢ ಶಾಲೆಯಲ್ಲಿ ಮತದಾನ ಕೇಂದ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ ಚಲಾಯಿಸಿದ್ದಾರೆ. ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಪತ್ನಿ ದುರ್ಗಾ ಮತ್ತು ಮಗ ಉದಯನಿಧಿ ಸ್ಟಾಲಿನ್ ತೇನಾಂಪೆಟ್‌ನ ಸಿಯೆಟ್ ಕಾಲೇಜಿನಲ್ಲಿ ಮತದಾನ ಮಾಡಿದರು. ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಪೆರಿಯಾಕುಲಂನಲ್ಲಿ ಮತ ಚಲಾಯಿಸಿದರು.